ಪುತ್ತೂರು: ಇಲ್ಲಿನ ಆರ್.ಎಚ್. ಸೆಂಟರ್ ಮುಂಭಾಗ ತಾಜ್ ಕಾಂಪ್ಲೆಕ್ಸ್ ,ಬೊಳ್ವಾರ್ ನಲ್ಲಿ ಹೊಸ ಪಾದರಕ್ಷೆ ಮಳಿಗೆಯಾದ AKASH FOOTWEAR ತನ್ನ ಹೊಸ ಶಾಖೆಯನ್ನು ಅ. 16 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ನೂತನ ಮಳಿಗೆಯ ಉದ್ಘಾಟನೆಯನ್ನು ಸಂಸ್ಥೆಯ ಮಾಲಕರ ತಾಯಿ ನೆರವೇರಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಆಲಿ, ಪುತ್ತೂರು ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ, ನಗರಸಭೆಯ ಸದಸ್ಯ ರೋಬಿನ್, ಪತ್ರಕರ್ತ ಸಂಶುದ್ದಿನ್ ಸಂಪ್ಯ ಅಝೀಜ್ ಬಪ್ಪಳಿಗೆ, ಸೂರ್ಯ ಪ್ರಭ ಕಟ್ಟಡ ಮಾಲಕ ವಸಂತ್ ಕಾಮತ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.

ನಮ್ಮಲ್ಲಿ Crocs, Sparx, Woodland, Walkaroo, Lancer, VKC Pride, Bata, Adda, Mark, Nexo ಸೇರಿದಂತೆ ಅನೇಕ ಪ್ರಸಿದ್ಧ ಕಂಪನಿಗಳ ಪಾದರಕ್ಷೆಗಳು ಲಭ್ಯವಾಗಲಿವೆ. ಎಂದು ಸಂಸ್ಥೆಯ ಮಾಲಕ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!