ಬೆಳ್ತಂಗಡಿ: ಎಸ್‌ ಡಿ ಎಂ ಪಿಯು ಕಾಲೇಜಿನ  ದ್ವಿತೀಯ ಪಿಯುಸಿ ವಿದ್ಯಾರ್ಥಿ ಚಿನ್ಮಯಿ ಅನಾರೋಗ್ಯದಿಂದ ನ. 12 ರಂದು ನಿಧಾನರಾದರು . ಮಂಡ್ಯ ಮೂಲದ ಚಿನ್ಮಯಿ ಉತ್ತಮ ಕಬ್ಬಡಿ ಆಟಗಾರನಾಗಿ ಗುರುತಿಸಿಕೊಂಡಿದ್ದು,ಉಜಿರೆಯಲ್ಲಿ ಹಾಸ್ಟೆಲ್ ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ.

ಚಿನ್ಮಯಿ ಎರಡು ದಿನದ ಹಿಂದೆ ಮೈಸೂರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ. ರಕ್ತದಲ್ಲಿ ಇನ್ಸ್ ಫೆಕ್ಷನ್ ಆದ ಪರಿಣಾಮ ಚಿನ್ಮಯ ನಿಧನನಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!