ಯಾರ ದಾನದಲ್ಲೂ ನಾವು ಬದುಕಿಲ್ಲ..’ ಅಮೆರಿಕದ ಮೇಲೆ ತೆರಿಗೆಯನ್ನು ಶೇ. 125ಕ್ಕೆ ಏರಿಸಿದ ಚೀನಾ!
ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೆರಿಕದ 145% ಸುಂಕಕ್ಕೆ ಪ್ರತಿಕ್ರಿಯೆಯಾಗಿ, ಚೀನಾ ಶುಕ್ರವಾರ ತನ್ನ ಸುಂಕವನ್ನು 125% ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದು, ಇದು ಶನಿವಾರದಿದ ಜಾರಿಗೆ ಬರಲಿದೆ. ಅದರೊಂದಿಗೆ ಅಮೆರಿಕ ಇನ್ನು ವಿಧಿಸುವ…
