SAFARI : ಬಂಡೀಪುರ-ನಾಗರಹೊಳೆ ಸಫಾರಿ ಸ್ಥಗಿತದ ಪರಿಣಾಮ: ರಾಜ್ಯ ಸರ್ಕಾರಕ್ಕೆ ₹6 ಕೋಟಿ ನಷ್ಟ
ಕರ್ನಾಟಕದ ಪ್ರಸಿದ್ಧ ಅರಣ್ಯ ಪ್ರವಾಸಿ ತಾಣಗಳಾದ ಬಂಡೀಪುರ (Bandipur) ಮತ್ತು ನಾಗರಹೊಳೆ (Nagarahole) ಟೈಗರ್ ರಿಸರ್ವ್ಗಳಲ್ಲಿ ಸಫಾರಿ (Safari) ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಪರಿಣಾಮ ರಾಜ್ಯ ಸರ್ಕಾರಕ್ಕೆ (State Govt) ಸುಮಾರು ₹6 ಕೋಟಿ ಆದಾಯ ನಷ್ಟ ಉಂಟಾಗಿದೆ. ಕಳೆದ ವರ್ಷ…
