ಮಾ.24 -ಏ.02:ಮಡವೂರು ಸಿ.ಎಂ ವಲಿಯುಲ್ಲಾಹಿ ಮಖಾಂ ಶರೀಫ್‌ನಲ್ಲಿ 36ನೇ ಉರೂಸ್..!!
ಕಲ್ಲಿಕೋಟೆ: ಕಾಲಘಟ್ಟದ ಪವಾಡ ಪುರುಷ, ಲಕ್ಷಾಂತರ ಭಕ್ತರ ಆರಾಧ್ಯರಾದ ಶೈಖ್ ಖುತುಬುಝ್ಝಮಾನ್ ಸಿ.ಎಂ ಅಬೂಬಕರ್ ಮುಸ್ಲಿಯಾರ್ (ಖ.ಸಿ) ಮಡವೂರು ಅವರ ಮಖಾಂ ಶರೀಫ್‌ನಲ್ಲಿ 36ನೇ ಉರೂಸ್ ಮುಬಾರಕ್ 2026ರ ಮಾರ್ಚ್ 24ರಿಂದ ಏಪ್ರಿಲ್ 2ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.ಜಾತಿ–ಮತ–ಧರ್ಮ ಭೇದವಿಲ್ಲದೆ ಶಾಂತಿ, ಪ್ರೀತಿ…
