ಜು.6:ಕುಂಬ್ರದಲ್ಲಿ ‘ಎಚ್.ಎಂ. ಹೋಮ್ ಅಪ್ರೈಯನ್ಸಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್’ ಆರಂಭ..!!
ಪುತ್ತೂರು: ವಿವಿಧ ಬ್ರಾಂಡೆಡ್ ಕಂಪನಿಗಳ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆಯಾದ ‘ಎಚ್.ಎಂ. ಹೋಮ್ ಅಪ್ರೈಯನ್ಸಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್’ ಕುಂಬ್ರ ಸೆಂಟರ್ನಲ್ಲಿ ಜುಲೈ 6ರಂದು ಶುಭಾರಂಭಗೊಳ್ಳಲಿದೆ.ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ…
