Author: Vidyamaana

ಪುತ್ತೂರು :ಶತ ನೆನಪಿನೊಂದಿಗೆ ‘ಶತ ಹೆಜ್ಜೆ’: ಲಿಟ್ಸ್ ಫ್ಲವರ್ ಶಾಲೆಯಿಂದ ಹಿರಿಯ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ

ಪುತ್ತೂರು: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿ ಲಕ್ಷಾಂತರ ಮಂದಿಗೆ ವಿದ್ಯಾಭ್ಯಾಸ ನೀಡಿರುವ ದರ್ಬೆ ಲಿಟ್ಸ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಹೊಸ್ತಿಲಲ್ಲಿದ್ದು, ಅದರ ಭಾಗವಾಗಿ ‘ಶತ ನೆನಪಿನೊಂದಿಗೆ ಶತ ಹೆಜ್ಜೆ – ಶಾಲಾ ನಡಿಗೆ ಹಿರಿಯ ವಿದ್ಯಾರ್ಥಿಗಳ ಕಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ…

ಬಾಡಿಗೆ ಹಣ ಕೇಳಲು ಹೋದ ಮಾಲಕಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟ ದಂಪತಿ

ಬಾಡಿಗೆ ಹಣದ ವಿಚಾರವಾಗಿ ಮನೆ ಮಾಲಕಿ ಮತ್ತು ಬಾಡಿಗೆದಾರರ ನಡುವೆ ನಡೆದ ವಿವಾದವೊಂದು ವಿಕೋಪಕ್ಕೆ ತಿರುಗಿ, ಬಾಡಿಗೆಗಿದ್ದ ದಂಪತಿ ಮನೆಯ ಮಾಲೀಕಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟಿರುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿರುವುದು ಇದೀಗ ಬೆಳಕಿಗೆ…

ಮಂಗಳೂರು :ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶ: ಆರೋಪಿ ಅಬಿಷೇಕ್ ಎಂ. ಅರೆಸ್ಟ್..!!

ಮಂಗಳೂರು: mr_a_titude ಎಂಬ ಇನ್‌ಸ್ಟಾಗ್ರಾಂ ಪೇಜ್ ಮೂಲಕ ಪ್ರಚೋದನಕಾರಿ ಹಾಗೂ ಪೊಲೀಸರ ವಿರುದ್ಧ ಅವಮಾನಕಾರಿ ಸಂದೇಶಗಳನ್ನು ಹರಿಬಿಟ್ಟ ಆರೋಪದ ಮೇರೆಗೆ ಮಂಗಳೂರು ನಗರದ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿತನನ್ನು ಬಂಧಿಸಲಾಗಿದೆ. ಆರೋಪಿತನನ್ನು ಅಭಿಷೇಕ್ ಎಂ. (23) ಎಂದು ಗುರುತಿಸಲಾಗಿದ್ದು,…

ಕರ್ತವ್ಯದಲ್ಲಿದ್ದ ಎಎಸ್‌ಐ ಮಾಂಗಲ್ಯವನ್ನೇ ಕದ್ದ ಖದೀಮರು

ಇಲ್ಲಿನ (Shivamogga) ಜಿಲ್ಲಾ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು (Congress Protest) ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಭಾರೀ ಗೊಂದಲ ಮತ್ತು ಹೈಡ್ರಾಮ ನಡೆದಿದೆ. ಈ ಪ್ರತಿಭಟನೆಯ ನೂಕುನುಗ್ಗಲಿನ ನಡುವೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಚಿನ್ನದ ಸರ (Gold Chain) ನಾಪತ್ತೆಯಾಗಿರುವ…

ಆನ್‌ಲೈನ್ ಮಾರುಕಟ್ಟೆ ಸವಾಲಿಗೆ ಎದುರಾಗಿ ವರ್ತಕರಿಂದ ಹೊಸ ಪ್ರಯತ್ನ

ಪುತ್ತೂರು ವರ್ತಕ ಸಂಘದಿಂದ ‘ಪುತ್ತೂರು ವ್ಯಾಪಾರ ಹಬ್ಬ’ – ಗಿಫ್ಟ್ ಕೂಪನ್ ಮೂಲಕ ಬಹುಮಾನಗಳ ಸುರಿಮಳೆ-ಬಂಪರ್ ಬಹುಮಾನವಾಗಿ ಮಾರುತಿ ಸುಜುಕಿ ಕಾರು

ಪುತ್ತೂರು:ಆನ್‌ಲೈನ್ ಮಾರುಕಟ್ಟೆ ಹಾಗೂ ದೇಶವ್ಯಾಪಿ ದೊಡ್ಡ ಸಂಸ್ಥೆಗಳ ಭಾರೀ ರಿಯಾಯಿತಿ, ಉಚಿತ ಕೊಡುಗೆಗಳಿಂದಾಗಿ ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ವ್ಯಾಪಾರ ವೃದ್ಧಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಗ್ರಾಹಕರನ್ನು…

ಪುತ್ತೂರು:ಡಿ.18 – ಪ್ರೊ ಪ್ರೆಸ್ಟೀಜ್ ಸಂಪೂರ್ಣ ನವೀಕರಣದೊಂದಿಗೆ ಗ್ರ್ಯಾಂಡ್ ರೀ-ಓಪನಿಂಗ್..!!

ಪುತ್ತೂರು :ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅತ್ಯುತ್ತಮ ಗುಣಮಟ್ಟದ ಟೈಲ್ಸ್, ಸ್ಯಾನಿಟರಿವೇರ್ ಹಾಗೂ ಸಿಪಿ ಫಿಟ್ಟಿಂಗ್ಸ್‌ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಿರುವ ಜಿಲ್ಲೆಯ ಅತಿದೊಡ್ಡ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್‌ನ ಸಹಸಂಸ್ಥೆ ಪ್ರೊ ಪ್ರೆಸ್ಟೀಜ್ ಮಳಿಗೆ ಡಿ.18ರಂದು ಸಂಪೂರ್ಣ ನವೀಕರಣದೊಂದಿಗೆ ಮತ್ತೆ ಶುಭಾರಂಭಗೊಳ್ಳಲಿದೆ.…

ಲವ್ ಮಾಡುವಂತೆ ಇನ್ಸ್ಪೆಕ್ಟರ್ ಹಿಂದೆ ಬಿದ್ದ ಮಹಿಳೆ : `FIR’ ದಾಖಲಿಸಿದ ಅಧಿಕಾರಿ.!

ಬೆಂಗಳೂರಿನ (Bengaluru) ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಪ್ರೀತ್ಸೆ ಪ್ರೀತ್ಸೆ ಎಂದು ಕಾಟ ಕೊಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ವನಜಾ ಅಲಿಯಾಸ್ ಸಂಜನಾ ಬಂಧಿತ ಮಹಿಳೆ. ಈಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಲವ್…

ಮಂಗಳೂರು ವಾರಂಟ್‌ ಆರೋಪಿ ಅರೆಸ್ಟ್

ಮಂಗಳೂರು, ಡಿ.16: ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ಅಬ್ದುಲ್ ರವೂಫ್ @ ಮೀಸೆ ರವೂಫ್ (48) ಎಂಬ ಅಂತರರಾಜ್ಯ ಅಪರಾಧಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಬ್ದುಲ್ ರವೂಫ್ @ ಮೀಸೆ ರವೂಫ್, ದಿ. ಹಸನ್ ಮೊಹಮ್ಮದ್…

ಮಂಗಳೂರು :ವಾಹನ ಹಾಗೂ ಸರಗಳ್ಳತನ: ಇಬ್ಬರ ಬಂಧನ-ಚಿನ್ನದ ಸರ, ಬೈಕ್ ವಶ

ಮಂಗಳೂರು, ಡಿ.16: ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್ (KA-19-ER-7755) ಮೋಟಾರ್‌ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ, ಕದ್ರಿ ಪೊಲೀಸರು ಅಂತರ್‌ರಾಜ್ಯ ಸರಗಳ್ಳತನದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಡಿಸೆಂಬರ್ 12ರಂದು ನಡೆದ ಬೈಕ್ ಕಳವು ಕುರಿತು ಕದ್ರಿ ಠಾಣೆಯಲ್ಲಿ…


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ‘ಗ್ಲೋ ಫೆಸ್ಟ್’ ಆರಂಭ
ಪ್ರತಿ ಕ್ಯಾರೆಟ್‌ಗೆ ರೂ.7,000 ವರೆಗೆ ರಿಯಾಯಿತಿ; ಡಿ.15ರಿಂದ ಜ.15ರವರೆಗೆ ಒಂದು ತಿಂಗಳ ಮಹೋತ್ಸವ

ಪುತ್ತೂರು ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋ ಫೆಸ್ಟ್’ ಡಿ.15ರಂದು ಆರಂಭಗೊಂಡಿತು. ಒಂದು ತಿಂಗಳ ಕಾಲ ನಡೆಯಲಿರುವ ಈ ಮಹೋತ್ಸವವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ದೀಪ…

Join WhatsApp Group
error: Content is protected !!