ಪುತ್ತೂರು ನಗರಸಭೆಯಲ್ಲಿ ‘ಕಸವಿಲೇವಾರಿ’ ಫೋರ್ಜರಿ ಬಿಲ್ಲು ಪ್ರಕರಣ – ಲೋಕಾಯುಕ್ತ ಪರಿಶೀಲನೆ ಆರಂಭ
ಐದು ಲಾರಿಗಳ ನಕಲಿ ಬಿಲ್ಲು ಮೂಲಕ ಲಕ್ಷಾಂತರ ರೂಪಾಯಿ ದುರುಪಯೋಗ ಆರೋಪ..!!
ಪುತ್ತೂರು: ನಗರಸಭೆಯ 2018ರ ಆಡಳಿತಾವಧಿಯಲ್ಲಿ ಕಸವಿಲೇವಾರಿ ಗುತ್ತಿಗೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ನಗರಸಭೆಯ ಕಡತಗಳನ್ನು ಪರಿಶೀಲಿಸಿದ್ದಾರೆ. ನಗರಸಭೆಯ ಮಾಜಿ ಸದಸ್ಯ ಹೆಚ್. ಮಹಮ್ಮದ್ ಆಲಿ ಅವರು ನೀಡಿದ್ದ ದೂರು ಆಧರಿಸಿ, ಡಿಸೆಂಬರ್ 2ರಂದು…
