ಜಗಳದ ಬಳಿಕ ಸ್ಕೂಟರ್ಗೆ ಪಿಕಪ್ ಡಿಕ್ಕಿ: ಇಬ್ಬರು ಯುವಕರ ಸಾವುಬೋಳಿಯಾರಿನ ರಂತಡ್ಕ ಕ್ರಾಸ್ನಲ್ಲಿ ಘಟನೆ; ಚಾಲಕನ ವಿರುದ್ಧ ಕೊಲೆ ಆರೋಪ
ಮಂಗಳೂರು: ಬೋಳಿಯಾರಿನ ರಂತಡ್ಕ ಕ್ರಾಸ್ ಸಮೀಪ ಜಗಳದ ಬಳಿಕ ಸ್ಕೂಟರ್ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಪಿಕಪ್ ವಾಹನದಿಂದ ಡಿಕ್ಕಿ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಲ್ಲಿ ಮೊಹಮ್ಮದ್ ಝುನೈದ್ (23) ಮತ್ತು ಮೊಹಮ್ಮದ್ ಅಫ್ರಾಜ್ (23)…
