ಪುತ್ತೂರು :ಡಾ.ವಜಿದಾ ಬಾನು ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್-ಚೀಫ್
ಪುತ್ತೂರು:2023ರಲ್ಲಿ ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ಎಮ್ ಡಿಎಸ್ ವಿದ್ಯಾರ್ಥಿನಿ ಮತ್ತು ಎನ್ಎಸ್ಎಸ್ ಸ್ವಯಂಸೇವಕಿ ಮೊಟ್ಟೆತ್ತಡ್ಕದ ಡಾ.ವಜಿದಾ ಬಾನು ಅವರು ಈ ಬಾರಿ ಬೆಂಗಳೂರುನಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್ -ಚೀಫ್ ಆಗಿ…
