ಭಾರತೀಯ ಸಿನಿಮಾ ಇತಿಹಾಸದಲ್ಲೇ ದಾಖಲೆ ಬರೆದ ‘ಪುಷ್ಪ 2’; ‘ಕೆಜಿಎಫ್ 2’, ‘ಬಾಹುಬಲಿ 2’, ‘ಜವಾನ್’ ಧೂಳಿಪಟ! ಕರ್ನಾಟಕದಲ್ಲಿ ‘ಪುಷ್ಪ 2’ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ!!?
ಬಾಕ್ಸಾಫೀಸ್ನಲ್ಲಿ ಇತಿಹಾಸ ಸೃಷ್ಟಿ ಮಾಡಲೇ ಬೇಕು ಅಂತ ಪಟ್ಟು ಹಿಡಿದು ನಿರ್ಮಾಣ ಮಾಡಿದ ಸಿನಿಮಾ ‘ಪುಷ್ಪ 2’. ಅಲ್ಲು ಅರ್ಜುನ್ ವೃತ್ತಿ ಬದುಕಿನಲ್ಲಿ ಅತೀ ದುಬಾರಿ ಸಿನಿಮಾ ಕೂಡ ಹೌದು. ಫಸ್ಟ್ ಡೇ ಬಾಕ್ಸಾಫೀಸ್ನಲ್ಲಿ ಈಗಿರುವ ಎಲ್ಲಾ ದಾಖಲೆಗಳನ್ನು ಮುರಿದು ಹಾಕುತ್ತೇವೆ…
