ದೈವಗಳ ಮೂರ್ತಿ, ಪೂಜಾ ಸಾಮಗ್ರಿ ಕಳ್ಳತನ ಪ್ರಕರಣ ಭೇದಿಸಿದ ಸುರತ್ಕಲ್ ಪೊಲೀಸರು-ಇಬ್ಬರ ಬಂಧನ; ₹1.95 ಲಕ್ಷ ಮೌಲ್ಯದ ವಸ್ತು ವಶ
ಮಂಗಳೂರು: ಕುಳಾಯಿ ಗ್ರಾಮದ ಯಶೋದ ಕ್ಲಿನಿಕ್ ಸಮೀಪದ ಮನೆವೊಂದರಲ್ಲಿ ನಡೆದ ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರಗಳ ಕಳ್ಳತನ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿ, ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.ಕುಳಾಯಿ ಗ್ರಾಮದ ಮನೆ ನಂ. 6-177ರಲ್ಲಿ ವಾಸವಿದ್ದ ಶ್ರೀಮತಿ ಅಮಿತಾ…
