ಜೈಸ್ವಾಲ್ ಶತಕ: ರೋಹಿತ್, ಕೊಹ್ಲಿ ಅರ್ಧ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಭಾರತಕ್ಕೆ ಏಕದಿನ ಸರಣಿ
ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಮೂರನೇ, ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ ಗಳಿಂದ ಜಯಗಳಿಸಿದೆ. 2-1 ಮುನ್ನಡೆಯೊಂದಿಗೆ ಏಕದಿನ ಸರಣಿಯನ್ನು ಭಾರತ ಗೆದ್ದಿದೆ. ಜೈಸ್ವಾಲ್ ಭರ್ಜರಿ ಶತಕ, ರೋಹಿತ್, ಕೊಹ್ಲಿ ಅರ್ಧ ಶತಕ ಮತ್ತು ಬೌಲರ್ಗಳ ಅದ್ಭುತ…
