ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ದೇಶದ ಈ 27 ಏರ್‌ಪೋರ್ಟ್‌ಗಳು ಬಂದ್! 430 ವಿಮಾನಗಳ ಹಾರಾಟ ರದ್ದು
ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರ ಭೀಕರ ಗುಂಡಿನ ದಾಳಿಗೆ 26 ಪ್ರವಾಸಿಗರು ಪ್ರಾಣಬಿಟ್ಟರು. ಅಮಾಯಕರನ್ನು ಗುಂಡಿಟ್ಟು ಕೊಂದು, ಅಟ್ಟಹಾಸ ಮೆರೆದಿದ್ದ ಪಾಕ್ ಉಗ್ರರಿಗೆ ತಕ್ಕ ಪಾಠ ಕಲಿಸಲು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ದಾಳಿ ನಡೆಸಿದ ಭಾರತ, ಪಾಕಿಸ್ತಾನ ಉಗ್ರರ 9 ಅಡಗುತಾಣವನ್ನು ಛಿದ್ರಗೊಳಿಸಿತು…
