Author: Vidyamaana

ಒಂದು ಕಾಲದ ಹಾಟ್ ನಟಿ ಈಗ ಸಾಧು ಸನ್ಯಾಸಿನಿ

ಸಾಹಸ ಸಿಂಹ ವಿಷ್ಣುವರ್ಧನ್‌ ಜೊತೆ ವಿಷ್ಟು ವಿಜಯ ಚಿತ್ರದಲ್ಲಿ ನಟಿಸಿ ಪಡೆ ಹುಡುಗರ ನಿದ್ದೆ ಕದ್ದಿದ್ದ ಬಾಲಿವುಡ್‌ ಹಾಗೂ ದಕ್ಷಿಣ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಮಮತಾ ಕುಲಕರ್ಣಿ ಇದೀಗ ಲೌಕಿಕ ಜಗತ್ತನ್ನು ತೊರೆದು ಆಧ್ಯಾತಿಕ ಜಗತ್ತಿಗೆ ಇಳಿದಿದ್ದಾರೆ. ಕನ್ನಡದ…

ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ

ಸಿದ್ದಾಪುರ-ಕುಮಟಾ ಮುಖ್ಯ ರಸ್ತೆಯ ಕುಂಬ್ರಿಗದ್ದೆ ಸಮೀಪ ಹುಲ್ಲಿನ ಹೊರೆ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಸಿದ್ದಾಪುರ ಕಡೆಯಿಂದ ದೊಡ್ಮನೆ ಕಡೆಗೆ ಸಾಗುತ್ತಿದ್ದ ತಾಲ್ಲೂಕಿನ ಬೀರಲಮಕ್ಕಿ ಸಮೀಪದ ಉಡಳ್ಳಿಯ ಮಂಜುನಾಥ ಎಂಬುವವರಿಗೆ ಸೇರಿದ ಹುಲ್ಲಿನ…

39 ವರ್ಷಗಳ ಹಿಂದೆ ಹೋಟೆಲ್ ಊಟ-ತಿಂಡಿ ದರ ಎಷ್ಟಿತ್ತು..? : 1985 ರ ಹಳೇ ಬಿಲ್ ವೈರಲ್.!

ಇ ತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮನೆ ಆಹಾರಕ್ಕಿಂತ ರೆಸ್ಟೋರೆಂಟ್ ಆಹಾರವನ್ನು ಬಯಸುತ್ತಾರೆ. ದರಗಳು ಹೆಚ್ಚಾಗಿದ್ದರೂ, ಅವರು ಅದರಲ್ಲಿ ತಿನ್ನಲು ಆಸಕ್ತಿ ಹೊಂದಿದ್ದಾರೆ. ಆದಾಗ್ಯೂ, ಇತರರು ಆಹಾರವನ್ನು ಆರ್ಡರ್ ಮಾಡುತ್ತಿದ್ದಾರೆ ಮತ್ತು ಹೊರತೆಗೆಯುತ್ತಿದ್ದಾರೆ. ಸಾವಿರಾರು ಬಿಲ್ ಗಳು ಬರುತ್ತವೆ ಎಂದು ಭಾವಿಸಲಾಗಿದ್ದರೂ,…

ಮಹಾಕುಂಭಮೇಳದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಾಗಿ

ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಭಾಗಿಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇದುವರೆಗೆ 12ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಜನವರಿ 13…

ಹೆಸರೇ ಇಲ್ಲದ ನಿಲ್ದಾಣ: ಆದ್ರೂ ದಿನಾ ರೈಲು ನಿಲ್ಲುತ್ತೆ, ಟಿಕೆಟ್ ಹೇಗೆ ಕೊಡ್ತಾರೆ ಗೊತ್ತಾ ?

ಭಾ ರತದಲ್ಲಿ ಒಂದು ರೈಲು ನಿಲ್ದಾಣಕ್ಕೆ ಹೆಸರಿಲ್ಲ ಅನ್ನೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ನಿಲ್ದಾಣ ಎಲ್ಲಿದೆ, ಯಾಕೆ ಹೆಸರಿಲ್ಲ ಅನ್ನೋದನ್ನ ನೋಡೋಣ.ಭಾರತೀಯ ರೈಲು ನಿಲ್ದಾಣಗಳು ದಿನಾ ಲಕ್ಷಾಂತರ ಜನ ರೈಲಿನಲ್ಲಿ ಓಡಾಡ್ತಾರೆ. ಹಬ್ಬ ಹರಿದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತೆ. ಟಿಕೆಟ್…

ಗೀಸರ್ ಫಿಟ್ ಮಾಡುವ ನೆಪದಲ್ಲಿ ಕ್ಯಾಮರಾ ಫಿಕ್ಸ್ ಮಾಡಿದ್ದ ಕಿರಾತಕ: ಮಹಿಳೆಗೆ ಬ್ಲ್ಯಾಕ್ ಮೇಲ್: ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿದ ನಿವಾಸಿಗಳು

ಗೀಸರ್ ಫಿಟ್ ಮಾಡಲೆಂದು ಬಂದಿದ್ದ ವ್ಯಕ್ತಿಯೋರ್ವ ರಹಸ್ಯ ಕ್ಯಾಮರಾ ಅಳವಡಿಸಿ, ಮಹಿಳೆಯ ಖಾಸಗಿ ಫೋಟೋಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಿರಾತಕನನ್ನು ಸ್ಥಳೀಯ ನಿವಾಸಿಗಳು ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿ.ಕೆ.ಪಾಳ್ಯದ ಮುರಳಿ ಎಂಬಾತ ಗೀಸರ್ ಫಿಟ್ ಮಾಡಲೆಂದು…

ಟೌನ್‌ಬ್ಯಾಂಕ್ ಮತ್ತೆ ಸಹಕಾರಿಭಾರತಿ ತೆಕ್ಕೆಗೆ-ಚುನಾವಣೆಯಲ್ಲಿ ಭರ್ಜರಿ ಜಯ!!

ಪುತ್ತೂರು; ಮೊದಲ ಬಾರಿಗೆ ತೀವ್ರ ಕುತೂಹಲ ಕೆರಳಿಸಿದ್ದ ಪುತ್ತೂರು ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಭಾರತಿ ಜಯಭೇರಿ ಬಾರಿಸುವ ಮೂಲಕ ಬಂಡಾಯಕ್ಕೆ ಇಲ್ಲಿ ಆಸ್ಪದವಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ.ಟೌನ್‌ಬ್ಯಾಂಕ್ ನ ೫ ವರ್ಷಗಳ ನೂತನ ಆಡಳಿತ ಮಂಡಳಿಯ ನಿರ್ದೇಶಕ…

ಕೈ ಬೀಸಿ ಕರೆಯುತ್ತಿದೆ….
ಆಕರ್ಷಕ ದೀಪಾಲಂಕಾರ– ಕಣ್ತುಂಬಿಕೊಳ್ಳಿ ಮುಕ್ವೆ ಮಖಾಂ ಉರೂಸ್..
ಇಂದು ರಾತ್ರಿ ಉರೂಸ್ ಸಮಾರಂಭ– ನಾಳೆ ಮಧ್ಯಾಹ್ನ 12ರಿಂದ “ಅನ್ನದಾನ”

ಪುತ್ತೂರು: ಐತಿಹಾಸಿಕ ಹಿನ್ನಲೆಯ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಮುಕ್ವೆ ಮಖಾಂ ಉರೂಸ್ ಜ.೨೫ ರಂದು ರಾತ್ರಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಕಳೆದ ಜ.೧೯ರಿಂದ ಪ್ರಾರಂಭಗೊಂಡ ಈ ಉರೂಸ್ ಕಾರ್ಯಕ್ರಮದಲ್ಲಿ ನೂರೇ ಅಜ್ಮೀರ್ ಸಹಿತ ವಿವಿಧ ವಾಗ್ಮಿಗಳಿಂದ ಮತಪ್ರಭಾಷಣ ನಡೆಯಿತು. ಇಂದು…

ಪುತ್ತೂರು :ಡಾ.ವಜಿದಾ ಬಾನು ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್-ಚೀಫ್

ಪುತ್ತೂರು:2023ರಲ್ಲಿ ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ಎಮ್ ಡಿಎಸ್ ವಿದ್ಯಾರ್ಥಿನಿ ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕಿ ಮೊಟ್ಟೆತ್ತಡ್ಕದ ಡಾ.ವಜಿದಾ ಬಾನು ಅವರು ಈ ಬಾರಿ ಬೆಂಗಳೂರುನಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್ -ಚೀಫ್ ಆಗಿ…

ಭಾವಿ ವರನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಭಾವಿ ವರನೋರ್ವ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾದ ಘಟನೆ ಶುಕ್ರವಾರ ಸಂಜೆ ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ. ಮೀಂಜ ಸಮೀಪದ ಬೆಜ್ಜದ ಅಜಿತ್ ಕುಮಾರ್ (28) ಮೃತಪಟ್ಟವರು. ಫೆಬ್ರವರಿ ಎರಡರಂದು ವಿವಾಹ ನಿಗದಿಯಾಗಿತ್ತು. ಸಂಜೆ ಮನೆ ಸಮೀಪದ ಮರ ವೊಂದರಲ್ಲಿ…

Join WhatsApp Group
error: Content is protected !!