ಸದನದಲ್ಲಿ ಕಚ್ಚಾಟ – ಕಚೇರಿಯಲ್ಲಿ ‘ಕುಚಿಕು ಕುಚಿಕು’! : ವೈರಲ್ ಆಯ್ತು ಜಮೀರ್ – ಯತ್ನಾಳ್ ಭೇಟಿಯ ಫೊಟೋ!!
ಸಚಿವ ಝಮೀರ್ ಅಹ್ಮದ್ ರನ್ನು ಭೇಟಿಯಾದ ಯತ್ನಾಳ್: ಫೋಟೋ ವೈರಲ್ ಬೆಳಗಾವಿ: ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ಮಾತುಕತೆ ನಡೆಸಿರುವ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಂಗಳವಾರ ಬೆಳಗಾವಿ ಸುವರ್ಣಸೌಧದಲ್ಲಿ…
