ಹೆಸರೇ ಇಲ್ಲದ ನಿಲ್ದಾಣ: ಆದ್ರೂ ದಿನಾ ರೈಲು ನಿಲ್ಲುತ್ತೆ, ಟಿಕೆಟ್ ಹೇಗೆ ಕೊಡ್ತಾರೆ ಗೊತ್ತಾ ?
ಭಾ ರತದಲ್ಲಿ ಒಂದು ರೈಲು ನಿಲ್ದಾಣಕ್ಕೆ ಹೆಸರಿಲ್ಲ ಅನ್ನೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ನಿಲ್ದಾಣ ಎಲ್ಲಿದೆ, ಯಾಕೆ ಹೆಸರಿಲ್ಲ ಅನ್ನೋದನ್ನ ನೋಡೋಣ.ಭಾರತೀಯ ರೈಲು ನಿಲ್ದಾಣಗಳು ದಿನಾ ಲಕ್ಷಾಂತರ ಜನ ರೈಲಿನಲ್ಲಿ ಓಡಾಡ್ತಾರೆ. ಹಬ್ಬ ಹರಿದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತೆ. ಟಿಕೆಟ್…
