ಲಾಂಚ್ ಆಗಿದೆ ಡಿಜಿಟಲ್ ಕಾಂಡೋಮ್; ಹಾಗಂದ್ರೇನು? ಇದರ ಬಳಕೆ ಹೇಗೆ ಮತ್ತು ಏಕೆ? ಇಲ್ಲಿದೆ ಡಿಟೇಲ್ಸ್
ಬರ್ಲಿನ್ : ತಂತ್ರಜ್ಞಾನ ಹೆಚ್ಚಾದಂತೆ ಮನುಷ್ಯ ಖಾಸಗಿ ಬದುಕನ್ನು ಕಳೆದುಕೊಳ್ಳುತ್ತಿದ್ದಾನೆ. ಅದೆಷ್ಟೋ ಖಾಸಗಿ ವಿಚಾರಗಳು ಕೈಯಲ್ಲಿರುವ ಸ್ಮಾರ್ಟ್ಫೋನ್ನಿಂದ ಜಗಜ್ಜಾಹೀರಾಗಿರುವ ಸಂಗತಿಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹ ಅಪಾಯಕ್ಕೆ ಬ್ರೇಕ್ ಹಾಕಲು ಡಿಜಿಟಲ್ ಕಾಂಡೋಮ್ ಆಪ್ (Digital Condom) ಪರಿಚಿತವಾಗಿದೆ. ಜರ್ಮನಿಯ…
