ಇದೆಂಥಾ ಹೋಟೆಲ್ ಮೆನುನೋ! ಕನ್ನಡದೋರು ತಿನ್ಬೇಕೋ, ಬೇಡ್ವೋ!?
ಬ ಹುತೇಕರು ಹೋಟೆಲ್ ಒಳಗೆ ಎಂಟ್ರಿ ಕೊಟ್ಟಾಗ ಅಥವಾ ಹೊರಗಿನ ಬೋರ್ಡ್ನಲ್ಲಿ ಇಲ್ಲಿನ ಮೆನು ಏನಿರಬಹುದು ಎಂದು ನೋಡಿ ಊಟಕ್ಕೆ ಅಥವಾ ತಿಂಡಿಗೆ ಕೂರುತ್ತಾರೆ. ಆದರೆ ರೆಡ್ಡಿಟ್ನಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ. ಅದನ್ನು ನೋಡಿದ ನಂತ್ರ ನೀವು ತಿನ್ನಬೇಕೋ ಬೇಡ್ವೋ…
