ಪುತ್ತೂರುದ ಪಿಲಿಗೊಬ್ಬು’ಗೆ ಚಾಲನೆ-
ತುಳುನಾಡಿನ ಕೋಳಿಅಂಕ ನಿಷಿದ್ಧ ಅಲ್ಲ.. ನಿಷೇಧ ಸಲ್ಲ – ನಳಿನ್‌ಕುಮಾರ್ ಕಟೀಲ್
ಪುತ್ತೂರು; ತುಳುನಾಡಿನ ಪಾರಂಪರಿಕ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಪಿಲಿಗೊಬ್ಬು ಕೇವಲ ಮನೋರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನೂ ಹೊಂದಿದೆ. ಕೃಷಿ ಬದುಕನ್ನು ದೈವ-ದೇವರುಗಳ ಉಪಾಸನೆ ಎಂದು ಭಾವಿಸಿ ನಂಬಿಕೊAಡ ಬಂದವರು ತುಳುವರು. ಕಂಬಳ, ಕೋಳಿಅಂಕ, ಯಕ್ಷಗಾನ ಹಾಗೂ ಪಿಲಿಗೊಬ್ಬು ತುಳುನಾಡಿನ ಪರಂಪರೆ ಮತ್ತು…
