Author: Vidyamaana

ದಿವ್ಯಾಂಗ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್;‌ ಕೇಸ್‌ ದಿಕ್ಕನ್ನೇ ಬದಲಿಸಿದ ಎಫ್‌ಎಸ್‌ಎಲ್‌ ವರದಿ

ತಾಲೂಕಿನ ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿಯ ಖುಷಿ ಸಾವಿನ ಪ್ರಕರಣಕ್ಕೆ ಇದೀಗ ಭಾರೀ ಟ್ವಿಸ್ಟ್‌ ಸಿಕ್ಕಿದೆ. ಎಫ್‌ಎಸ್‌ಎಲ್‌ ವರದಿ ಬಂದಿದ್ದು, ಬಾಲಕಿಯ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ. ಕಳೆದ ನಾಲ್ಕೈದು ದಿನಗಳಿಂದ 14 ವರ್ಷದ ಬಾಲಕಿ ಖುಷಿ ಎಂಬಾಕೆಯ ಸಾವಿನ…

ಮದುವೆಯಾದ ಒಂದೇ ವಾರದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಂದ ಗಂಡ!

ಮದುವೆಯಾದ ಒಂದೇ ವಾರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಅಮೌಲಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಆರತಿ ಪಾಲ್ (26) ಎಂದು ಗುರುತಿಸಲಾಗಿದೆ. ಈಕೆ ಜೌನ್ಪುರ್ ಜಿಲ್ಲೆಯ ನಿವಾಸಿ.ಕೊಲೆಗಾರ ಗಂಡನನ್ನು ರಾಜು ಪಾಲ್…

ತಮ್ಮ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಮದುವೆ – ಹೌದು.. ಇದು ಸರಳ ವಾಸ್ತು!!!

ಪುತ್ತೂರು; ಪುತ್ತೂರಿನ `ವಿದ್ಯಾರ್ಥಿ’ಯಿಂದ ವಿದ್ಯಾರ್ಥಿನಿಗೆ ಗರ್ಭದಾನ.. ಹೀಗೊಂದು ಸುದ್ದಿ ಕಳೆದ ಕೆಲ ದಿನಗಳಿಂದ ಪುತ್ತೂರಿನಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಹೆಚ್ಚಿನ `ಅಚ್ಚರಿ’ ಹುಟ್ಟಿಸಿರುವುದು ಈ ವಿದ್ಯಾರ್ಥಿಯ ತಂದೆ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರಾಗಿರುವ ವಾಸ್ತುತಜ್ಞ. ಪಾಪ…! ವಾಸ್ತುತಜ್ಞನ ಮನೆಯಲ್ಲಿಯೇ ವಾಸ್ತು ಅಸ್ತವ್ಯಸ್ತವಾಗಿರುವುದು…

BREAKING NEWS: ಧರ್ಮಸ್ಥಳ ಮೂಲದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು!

ಧರ್ಮಸ್ಥಳ ಮೂಲದ ಯುವತಿಯೊಬ್ಬರು ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಏರೋಸ್ಪೇಸ್ ನ ಉದ್ಯೋಗಿ ಆಕಾಂಕ್ಷಾ ಎಸ್.ನಾಯರ್ (22) ಮೃತ ಯುವತಿ. 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷಾ ನಿನ್ನೆ ಕಾಲೇಜು ಸರ್ಟಿಫಿಕೇಟ್ ತರಲೆಂದು ಪಂಜಾಬ್…

BREAKING: ತಾಂತ್ರಿಕ ದೋಷದ ಹಿನ್ನೆಲೆ -ಇಸ್ರೋದ PSLV C61 ಮಿಷನ್ ವಿಫಲ!

ಭಾನುವಾರ ಬೆಳಗ್ಗೆ 5.59 ಕ್ಕೆ ಹಾರಬೇಕಿದ್ದ PSLV-C61 ತಾಂತ್ರಿಕ ಕಾರಣಗಳಿಂದ ವಿಫಲಗೊಂಡಿದೆ ಎಂದು ಇಸ್ರೋ ಮುಖ್ಯಸ್ಥ ಡಾ. ವಿ.ನಾರಾಯಣ್ ತಿಳಿಸಿದ್ದಾರೆ. ವಿಶ್ಲೇಷಣೆಯ ಬಳಿಕ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಮರಳಿ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. ಕಾರ್ಯಾಚರಣೆಯ ಮೂರನೇ ಹಂತದಲ್ಲಿ ಸಣ್ಣದೊಂದು ತಾಂತ್ರಿಕ…

ಕೂದಲು ಕಸಿಯಿಂದ ಜೀವಕ್ಕೇ ಸಂಚಕಾರ – ಇಬ್ಬರು ಎಂಜಿನಿಯರ್ ಗಳ ಸಾವು!

ಇತ್ತೀಚೆಗೆ ಕೂದಲು ಕಸಿ ಮಾಡಿಸಿಕೊಳ್ಳೋದು ಸಿಕ್ಕಾಪಟ್ಟೆ ಟ್ರೆಂಡಿಂಗ್. ಆದ್ರೆ, ಇದೇ ವಿಚಾರ ಇಬ್ಬರ ಜೀವಕ್ಕೆ ಸಂಚಕಾರ ತಂದ ವಿಚಾರ ಈಗ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಬಂದ ಭಾರೀ ವೈರಲ್ ಆದ ಜಾಹೀರಾತು ಎಂದು ಖಾಸಗಿ ಕ್ಲಿನಿಕ್‌ನಲ್ಲಿ ಕೂದಲು ಕಸಿ ಮಾಡಿಸಿಕೊಂಡ…

3 ದಿನದ ಮಗುವನ್ನು ರಕ್ಷಿಸಿ, ಸಾಕಿದ ಮಹಿಳೆಯನ್ನೇ ಹತ್ಯೆಗೈದ ‘ದತ್ತು ಪುತ್ರಿ’: ಕಾರಣ ಏನು ಗೊತ್ತಾ?

ಒಡಿಶಾದಲ್ಲಿ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ಮಹಿಳೆಯೊಬ್ಬರು ದತ್ತು ಪಡೆದಿದ್ದರು. ಆದರೆ, ಅದೇ ಮಗು ಬೆಳೆದು ದೊಡ್ಡವಳಾಗಿ 13ನೇ ವಯಸ್ಸಿಗೆ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ದತ್ತು ತಾಯಿಯನ್ನು ಕೊಲೆ ಮಾಡಿದ್ದಾಳೆ.ರಾಜಲಕ್ಷ್ಮಿ(54) ಕೊಲೆಯಾದವರು. ಎಪ್ರಿಲ್ 29ರಂದು ಗಜಪತಿ ಜಿಲ್ಲೆಯ ಪರಲಖೆಮುಂಡಿ…

ಚಲಿಸುತ್ತಿದ್ದಾಗಲೇ ಕಳಚಿದ KSRTC ಬಸ್ ಟಯರ್, ತಪ್ಪಿದ ಅನಾಹುತ

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ದುರ್ಘಟನೆ ಸಂಭವಿಸಿದ್ದು, ಮಂಗಳೂರಿನಿಂದ ಮುಡಿಪು ಕಡೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನ ಟಯರ್ ಕಳಚಿ ಬಿದ್ದಿದೆ. ಟಯರ್ ಕಳಚುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡ ಬಸ್ಸು ಕಂದಕದ ಕಡೆ ವಾಲಿ ನಿಂತಿದೆ. ಅದೃಷ್ಟವಶಾತ್ ಚಾಲಕ, ನಿರ್ವಾಹಕ…

‘ಭಾರತ-ಪಾಕ್‌ ನಡುವೆ ಅಣ್ವಸ್ತ್ರ ಯುದ್ಧ ನಿಲ್ಲಿಸಿದ್ದು ನಾವೇ’..! ಮತ್ತೆ ಬಿಲ್ಡಪ್ ಕೊಟ್ಟ ಡೊನಾಲ್ಡ್‌ ಟ್ರಂಪ್‌

ಭಾರತ-ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ಮಾಡಿಸಿದ್ದು ಅಂದ್ರು. ಬಳಿಕ ಅಣ್ವಸ್ತ್ರ ದಾಳಿಯನ್ನು ತಡೆದಿದ್ದೇ ನಾವು ಅಂತ ಬಿಲ್ಡಪ್ ಕೊಟ್ಟರು. ಮೊನ್ನೆ ನಾವು ಮಧ್ಯಸ್ಥಿಕೆ ಮಾಡಿಸಿಲ್ಲ ಎಂದು ಯೂಟರ್ನ್ ಹೊಡೆದರು. ಈಗ ಅಣ್ವಸ್ತ್ರ ದಾಳಿಯನ್ನು ತಡೆದಿದ್ದೇ ನಾವು ಅಂತ ಮತ್ತೆ ಬಿಲ್ಡಪ್ ಕೊಟ್ಟಿದ್ದಾರೆ. ಭಾರತ…

BREAKING NEWS : ಆಪರೇಷನ್‌ ಸಿಂಧೂರದ ಬಗ್ಗೆ ಪಾಕ್‌ಗೆ ಮಾಹಿತಿ! ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿ 6 ಮಂದಿ ಅಂದರ್!

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸಂದಿಗ್ಧ ಸ್ಥಿತಿ ನಿರ್ಮಾಣವಾದಾಗ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐಗೆ ಮಾಹಿತಿ ಒದಗಿಸಿದ ಆರೋಪದ ಮೇಲೆ ಹರಿಯಾಣದ ಯೂಟ್ಯೂಬರ್ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಹರಿಯಾಣ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ…

Join WhatsApp Group
error: Content is protected !!