Author: Vidyamaana

ಡಿವೋರ್ಸ್ ಪಡೆದು ಕೋರ್ಟ್ನಿಂದ ಹೊರಬರುತ್ತಿದ್ದಂತೆ ಟೀ ಶರ್ಟ್ ಮೂಲಕ ಇಷ್ಟು ದಿನದ ಮೌನ ಹೊರಹಾಕಿದ ಚಹಲ್!

ಭಾ ರತೀಯ ಕ್ರಿಕೆಟ್ (Team India) ತಂಡದ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಲ್ (Yuzvendra Chahal -Dhanashree) ) ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನ ಗುರುವಾರ, ಮಾರ್ಚ್ 20, 2025ರಂದು ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಿಮಗೊಂಡಿದೆ. ಈ ವಿಚ್ಛೇದನದ…

ಮಾ.22; ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ
೩೯ನೇ ವರ್ಷದ ‘ಉಬಾರ್ ಕಂಬಳೋತ್ಸವ’

ಪುತ್ತೂರು; ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿಯ ಕಿನಾರೆಯ ಉಪ್ಪಿನಂಗಡಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರ ನೇತೃತ್ವದಲ್ಲಿ ೩೯ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ `ಉಬಾರ್ ಕಂಬಳೋತ್ಸವ’ ಮಾರ್ಚ್ ೨೨ ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್…

ಸದ್ಯಕ್ಕೆ ‘ಕರ್ನಾಟಕ ಬಂದ್’ ಅವಶ್ಯಕತೆ ಇಲ್ಲ, ಇದಕ್ಕೆಲ್ಲಾ ಉತ್ತೇಜನ ನೀಡಲ್ಲ : DCM ಡಿಕೆ ಶಿವಕುಮಾರ್

ಸದ್ಯಕ್ಕೆ ‘ಕರ್ನಾಟಕ ಬಂದ್’ ಅವಶ್ಯಕತೆ ಇಲ್ಲ, ಇದಕ್ಕೆಲ್ಲಾ ನಾವು ಉತ್ತೇಜನ ನೀಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮಾ.22 ರಂದು ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ, ಆದರೆ…

ಪ್ರಭು ಚರಂಬುರಿ ಮಾಲಕ ಸುಧಾಕರ ಪ್ರಭು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಬೊಳುವಾರು ಪ್ರಭು ಚರುಂಬುರಿ ಮಾಲಕ ಸುಧಾಕರ್ ಪ್ರಭು(50.ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ ಬಚ್ಚಲು ಮನೆಯಲ್ಲಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಹಾಡಹಗಲೇ ಹೈವೇನಲ್ಲಿ ಭೀಕರ ಕೃತ್ಯ: ಪತ್ನಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ರೌಡಿ ಶೀಟರ್‌ ಬರ್ಬರ ಹತ್ಯೆ !

ತ ಮಿಳುನಾಡಿನ ಸೇಲಂ-ನಾಸಿಯಾನೂರು ಹೆದ್ದಾರಿಯಲ್ಲಿ ಹಾಡಹಗಲೇ ಭೀಕರ ಹತ್ಯೆ ನಡೆದಿದೆ. ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಭೀಕರ ದಾಳಿಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಾರಿಹೋಕರು ಭಯಭೀತರಾಗಿ ನೋಡುತ್ತಿದ್ದರು. ತಿರುಪ್ಪೂರಿನ ಪೆರಿಯಪಾಳ್ಯಂ ನಿವಾಸಿಯಾದ 35 ವರ್ಷದ…

ಮಾ.22 :ಸಂತ ಫಿಲೋಮಿನಾ ಕಾಲೇಜ್ “ಸ್ವಾಯತ್ತ ಸ್ಥಾನಮಾನದ” ಉದ್ಘಾಟನೆ

ಪುತ್ತೂರು; ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೆ ಒಳಪಟ್ಟಿರುವ ಸಂತಫಿಲೋಮಿನಾ ಕಾಲೇಜು ಇದೀಗ ಸ್ವಾಯತ್ತ ಕಾಲೇಜಾಗಿ ಘೋಷಣೆಯಾಗಿದ್ದು, ಇದರ ಉದ್ಘಾಟನಾ ಸಮಾರಂಭ ಮಾ.೨೨ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ಮಾಯ್ ದೇ ದೇವುಸ್ ಚರ್ಚ್ನ ಧರ್ಮಗುರು ಅತೀ ವಂ. ಲಾರೆನ್ಸ್…

ನನ್ನ ಮಗಳು ಬದುಕಲು ಅರ್ಹಳಲ್ಲ.. ಆಕೆಯನ್ನು ಗಲ್ಲಿಗೇರಿಸಿ -ಪ್ರಮೋದ್ ರಸ್ತೋಗಿ

ತನ್ನ ಪತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್ ತುಂಬಿದ ಪ್ಲಾಸ್ಟಿಕ್ ಡ್ರಮ್‌ನೊಳಗೆ ಮುಚ್ಚಿಟ್ಟು ಕ್ರೌರ್ಯ ಮೆರೆದ ಆರೋಪಿ ಮೀರತ್ ನ ಮಹಿಳೆಯ ತಂದೆ ತನ್ನ ಮಗಳು ಮಾದಕ ವ್ಯಸನಿಯಾಗಿದ್ದಳು.ಡ್ರಗ್ಸ್ ತೆಗೆದುಕೊಳ್ಳದಂತೆ ಆಕೆಯನ್ನು ತಡೆದ ಕಾರಣ ತನ್ನ ಪತಿಯನ್ನು ಕೊಲೆ…

ನಗುವಿನ ಎಮೋಜಿ ತಂದ ಆಪತ್ತು! : ಪ್ರತಿಕ್ರಿಯೆ ಡಿಲೀಟ್‌ ಮಾಡು ಎಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ!

ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೋ ಒಂದಕ್ಕೆ ನಗುವಿನ ಎಮೋಜಿ ಹಾಕಿದ ವಿಚಾರಕ್ಕೆ ರಾಯಚೂರಿನಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಗಿದೆ ರಾಯಚೂರಿನ ನಿವಾಸಿ ಮಹೇಶ್ ರೆಡ್ಡಿ ಎಂಬಾತನ ಮೇಲೆ ಹಲ್ಲೆ ನಡೆದಿದ್ದು ಸ್ಥಳೀಯ ನಗರಸಭೆಯ ಸದಸ್ಯ ಪತಿ ಮಗ ಹಾಗೂ ಅವರ ಬೆಂಬಲಿಗರು…

BREAKING : ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ವಿಧಾಸಭೆಯಲ್ಲಿ ನಿರ್ಣಯ – ಸರ್ವಾನುಮತದಿಂದ ಅಂಗೀಕಾರ

ವಕ್ಫ್ ಬೋರ್ಡ್ ಗೆ ನಿಯಂತರ ಹೇರುವ ನಿಟ್ಟಿನಲ್ಲಿ ವಕ್ಫ್ ವಿಧೇಯಕಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಈ ವಿಧೇಯಕವನ್ನು ವಿರೋಧಿಸಿ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ವಕ್ಫ್ ಮಸೂದೆಯ ತಿದ್ದುಪಡಿಯು ರಾಜ್ಯದ ಜನರ ಆಶಯಗಳಿಗೆ ವಿರುದ್ಧವಾಗಿದೆ.…

GIRLS HOSTEL: ಪ್ರತಿಷ್ಠಿತ ಹುಡುಗಿಯರ ಹಾಸ್ಟೆಲ್ ನಲ್ಲಿ ರಾಶಿ ರಾಶಿ ಸಿಗರೇಟ್ ಪ್ಯಾಕ್, ನೂರಾರು ಎಣ್ಣೆ ಬಾಟಲ್

ಪೂರ್ವದ ಆಕ್ಸ್‌ಫರ್ಡ್’ ಎಂದು ಕರೆಯಲ್ಪಡುವ ಪುಣೆ ತನ್ನ ಉನ್ನತ ಮಟ್ಟದ ಶಿಕ್ಷಣದಿಂದಾಗಿಯೇ ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಆದರೂ ಅಲ್ಲಿನ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ (SPPU) ಒಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸಿಗರೇಟ್‌ ಪ್ಯಾಕ್‌, ಮದ್ಯದ…

Join WhatsApp Group
error: Content is protected !!