6 ತಿಂಗಳಲ್ಲಿ ಅಮೆರಿಕ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಕುಸಿತ
ಅಮೆರಿಕಕ್ಕೆ ಹೋಗಲಿಚ್ಛಿಸುವ ಅಥವಾ ಅದಾಗಲೇ ನೆಲೆಸಿರುವ ವಸಲಿಗರ ಪಾಲಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಲಸೆ ನೀತಿಗಳು ದುಃಸ್ವಪ್ನವಾಗಿ ಪರಿಣಮಿಸಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಈ ವರ್ಷದ ಜನವರಿಯಿಂದ ಜೂನ್ ನಡುವೆ ಅಮೆರಿಕದಲ್ಲಿರುವ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಇಳಿಕೆಯಾಗಿದೆ. ಹೀಗಾಗಿರುವುದು 1960ರ ಬಳಿಕ…
