Video: ಸಿಕ್ಸರ್ ಬಾರಿಸುತ್ತಲೇ ಕುಸಿದು ಬಿದ್ದು ಮೃ*ತಪಟ್ಟ ಆಟಗಾರ
ಪಂಜಾಬ್‌ನ (Punjab) ಫಿರೋಜ್ಪುರ (Firozpur) ಜಿಲ್ಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ (Cricket) ಪಂದ್ಯದ ವೇಳೆ ಕ್ರಿಕೆಟ್ ಆಟಗಾರನೊಬ್ಬ ಹೃದಯಾಘಾತದಿಂದ (Heart Attack) ಕುಸಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಿಪಿಆರ್ ಮಾಡಿದರೂ ಪ್ರಯೋಜನವಾಗಿಲ್ಲ.ಕ್ರಿಕೆಟ್ ಆಟಗಾರ ಹರ್ಜೀತ್ ಸಿಂಗ್ ಸಿಕ್ಸರ್ ಬಾರಿಸಿದ ನಂತ ಮೊಣಕಾಸಿನ ಮೇಲೆ…
