ಪುತ್ತೂರು:ಸೆ.24- ಹಲವೆಡೆ ವಿದ್ಯುತ್ ನಿಲುಗಡೆ..!!
ಪುತ್ತೂರು, ಸೆ.23: ನಿಯತಕಾಲಿಕ ನಿರ್ವಹಣೆ ಹಾಗೂ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಸೆ.24ರಂದು ಪುತ್ತೂರು ತಾಲೂಕಿನ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.33/11 ಕೆವಿ ಕ್ಯಾಂಪ್ಲೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕ್ಯಾಂಪ್ಲೋ ಫ್ಯಾಕ್ಟರಿ,…
