15 ದಿನದೊಳಗೆ ಲೈಸೆನ್ಸ್ ಡ್ ಸರ್ವೆಯರ್ ಗಳ ಬಾಕಿ ವೇತನ ಪಾವತಿ: ಅಶೋಕ್ ರೈ ಮನವಿಗೆ ಸ್ಪಂದಿಸಿದ ಕಂದಾಯ ಸಚಿವರು
ಪುತ್ತೂರು;ಪುತ್ತೂರು ತಾಲೂಕು ಪರವನಾಗಿ ಭೂಮಾಪಕರು ಅನುಬಂಧ(1) (ದರ್ಖಸ್ತು ಪ್ರಕರಣ)ರದಲ್ಲಿ ಸರ್ವೆ ಮಾಡಿದ ಬಗ್ಗೆ ಮಾರ್ಚ್ 2025 ರಿಂದ ವೇತನ ಪಾವತಿ ಬಾಕಿ ಇದ್ದು ಈ ಬಗ್ಗೆ ಸರ್ವೆಯರ್ ಗಳು ಶಾಸಕ ಅಶೋಕ್ ರೈ ಗೆ ಮನವಿ ಮಾಡಿದ್ದರು. ಈ ವಿಚಾರವನ್ನು ಕಂದಾಯಸಚಿವ…
