ಶೂಲೇಸ್ ಇದ್ರೆ ಸಾಕು, ಬಿಯರ್ ಬಾಟಲ್ ಓಪನ್ ! ಜರ್ಮನ್ ವ್ಯಕ್ತಿಯ ಟ್ರಿಕ್ ವೈರಲ್ | Video
ಜ ರ್ಮನ್ ವ್ಯಕ್ತಿಯೊಬ್ಬರು ತಮ್ಮ ಶೂಲೇಸ್‌ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆವಿನ್ ವಿನ್ನಿಕ್ ಎಂಬುವವರು ಈ ಟ್ರಿಕ್ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಬಿಯರ್ ಬಾಟಲ್ ಓಪನ್ ಮಾಡುವ ಸುಲಭ ವಿಧಾನದ ವಿಡಿಯೋ ನೋಡಿದ ಕೆವಿನ್,…
