VIRAL NEWS : ಏಳು ದಿನದ ಹಸುಗೂಸನ್ನು ಸೇತುವೆಯಿಂದ ಬಿಸಾಡಿದ ಪೋಷಕರು – ಮರದ ರೆಂಬೆಗೆ ಸಿಲುಕಿ ಬದುಕುಳಿದ ಕಂದಮ್ಮ !
ಸ್ವತಃ ಮಗುವಿಗೆ ಜನ್ಮ ನೀಡಿದ ಪೋಷಕರೇ ಏಳು ದಿನದ ಮಗುವನ್ನು ಸೇತುವೆಯಿಂದ ಎಸೆದು ಕೊಲ್ಲಲು ಪ್ರಯತ್ನಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಬೆಳಕಿಗೆ ಬಂದಿದೆ. ಈ ಮಗುವಿನ ಪೋಷಕರು ಈ ರೀತಿ ಕೊಲ್ಲಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.ಆದ್ರೆ ಪವಾಡ…
