ಪುತ್ತೂರು: ‘ಸುಲ್ತಾನ್ ಡೈಮಂಡ್ಸ್ ಗೋಲ್ಡ್’ ಮಳಿಗೆಯಲ್ಲಿ ಸಫರ್ ಕಿಡ್ಸ್ ಇಯರ್ ಪಿಯರ್ಸಿಂಗ್ ಫೆಸ್ಟ್
ಪುತ್ತೂರು: ನಗರದಲ್ಲಿರುವ ಪ್ರಸಿದ್ಧ ‘ಸುಲ್ತಾನ್ ಡೈಮಂಡ್ಸ್ ಗೋಲ್ಡ್’ ಮಳಿಗೆ ಸಫರ್ ಕಿಡ್ಸ್ ವಿಶೇಷ ಆಫರ್ ಅನ್ನು ಘೋಷಿಸಿದೆ. ‘ಇಯರ್ ಪಿಯರ್ಸಿಂಗ್ ಫೆಸ್ಟ್ 25’ ಹೆಸರಿನಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಆಗಸ್ಟ್ 23ರ ಒಳಗಾಗಿ ಮಳಿಗೆಯಲ್ಲಿ ಕಿವಿ ಚುಚ್ಚಿಸುವ ಮಕ್ಕಳಿಗೆ ವಿವಿಧ…
