ಆನ್ಲೈನ್ ಮಾರುಕಟ್ಟೆ ಸವಾಲಿಗೆ ಎದುರಾಗಿ ವರ್ತಕರಿಂದ ಹೊಸ ಪ್ರಯತ್ನ
ಪುತ್ತೂರು ವರ್ತಕ ಸಂಘದಿಂದ ‘ಪುತ್ತೂರು ವ್ಯಾಪಾರ ಹಬ್ಬ’ – ಗಿಫ್ಟ್ ಕೂಪನ್ ಮೂಲಕ ಬಹುಮಾನಗಳ ಸುರಿಮಳೆ-ಬಂಪರ್ ಬಹುಮಾನವಾಗಿ ಮಾರುತಿ ಸುಜುಕಿ ಕಾರು
ಪುತ್ತೂರು:ಆನ್ಲೈನ್ ಮಾರುಕಟ್ಟೆ ಹಾಗೂ ದೇಶವ್ಯಾಪಿ ದೊಡ್ಡ ಸಂಸ್ಥೆಗಳ ಭಾರೀ ರಿಯಾಯಿತಿ, ಉಚಿತ ಕೊಡುಗೆಗಳಿಂದಾಗಿ ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ವ್ಯಾಪಾರ ವೃದ್ಧಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಗ್ರಾಹಕರನ್ನು…
