“ಹಬ್ಬ ಸಂಭ್ರಮಕ್ಕೆ ಅಡ್ಡಿಯಿಲ್ಲ – ನಿಯಮ ಪಾಲನೆಗೆ ಒತ್ತಾಯಿಸಿದ ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ-ಪುತ್ತೂರು ಉಪವಿಭಾಗದ ಶಾಂತಿ ಸಭೆಯಲ್ಲಿ ಹಬ್ಬಗಳ ಸಂಭ್ರಮ-ಸೌಹಾರ್ದಕ್ಕೆ ಕಿವಿಮಾತು..!!
ಪುತ್ತೂರು, ಆ.21:ಪುತ್ತೂರು ಉಪವಿಭಾಗ ಮಟ್ಟದ ಶಾಂತಿ ಸಭೆ ಗುರುವಾರ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕರಾವಳಿಯ ಸೌಹಾರ್ದ ಪರಂಪರೆಯನ್ನು ಕಾಪಾಡಿ, ಎಲ್ಲರೂ ಒಂದಾಗಿ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು…
