ಟೋಲ್‌ನಲ್ಲಿ ಕೊಳಕು ಶೌಚಾಲಯದ ಫೋಟೋ ಕಳಿಸಿದ್ರೆ 1000 ರೂ. ಉಚಿತ FASTag ರೀಚಾರ್ಜ್
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಕೇಂದ್ರ ಸರ್ಕಾರದ ಮಹತ್ವದ ಉಪಕ್ರಮವೊಂದು ಆರಂಭವಾಗಿದೆ. ಟೋಲ್ ಪ್ಲಾಜಾಗಳಲ್ಲಿ ಅಥವಾ ಹೆದ್ದಾರಿಗಳಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲಿ ಕೊಳಕು, ಅಸ್ವಚ್ಛತೆ ಅಥವಾ ನಿರ್ಲಕ್ಷ್ಯ ಕಂಡುಬಂದರೆ, ಅದರ ಫೋಟೋ ತೆಗೆದು ವರದಿ ಮಾಡಿದವರಿಗೆ 1,000 ರೂಪಾಯಿ ಮೌಲ್ಯದ ಉಚಿತ FASTag ರೀಚಾರ್ಜ್…
