💥ಇಂದು ಪುತ್ತೂರು ರೋಟರಿ ಕ್ಲಬ್ ನ ಕನಸಿನ ಯೋಜನೆ – ಸ್ತನ ಕ್ಯಾನ್ಸರ್/ ಗೆಡ್ಡೆ ಪತ್ತೆ ಹಚ್ಚುವಿಕೆ ಕೇಂದ್ರ (ರೋಟರಿ ಮ್ಯಾಮೋಗ್ರಾಫಿ ಸೆಂಟರ್ ) ಉದ್ಘಾಟನೆ*
ಪುತ್ತೂರು:ರೋಟರಿ ಕ್ಲಬ್ ಪುತ್ತೂರು ತನ್ನ ಕನಸಿನ ಶಾಶ್ವತ ಯೋಜನೆಯಾದ “ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರ್” ಅನ್ನು ನವೆಂಬರ್ 28ರಂದು ಬೊಳ್ವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಉದ್ಘಾಟಿಸಲಿದೆ. ಜಿಲ್ಲೆಯ ಹಿರಿಯ ಕ್ಲಬ್‌ಗಳಲ್ಲೊಂದು ಎನ್ನಲಾದ ರೋಟರಿ ಕ್ಲಬ್ ಪುತ್ತೂರು ಈಗ ತನ್ನ 60ನೇ…
