ಡ್ರೀಮ್ ಡೀಲ್ ಡ್ರಾ ವಿಡಿಯೋ ವೈರಲ್ – ಸಂಸ್ಥೆಯ ಎಂಡಿಯವರಿಂದ ಸ್ಪಷ್ಟನೆ
ವಿಷಯ ಗಮನಕ್ಕೆ ಬಂದ ಕೂಡಲೇ ಮರು ಡ್ರಾ ಮಾಡಿದ್ದೇವೆ
ಸಂಸ್ಥೆಗೆ ಮೋಸ ಮಾಡಿದ ಇಬ್ಬರ ವಿರುದ್ಧ ಪೊಲೀಸ್ ದೂರು- ಸಂಸ್ಥೆಯಿಂದ ವಜಾ!!
ಕಂಪೆನಿ ಜನರ ವಿಶ್ವಾಸಕ್ಕೆ ಬದ್ಧವಾಗಿದೆ – ಅಪಪ್ರಚಾರಗಳನ್ನು ನಂಬಬೇಡಿ
ಮಂಗಳೂರು: “ಡ್ರಿಮ್ ಡೀಲ್ ಗ್ರೂಪ್ ವತಿಯಿಂದ ಪ್ರತೀ ತಿಂಗಳು ಪ್ರಮೋಷನ್ ಗಾಗಿ ಗಿಫ್ಟ್ ನೀಡುತ್ತೇವೆ.ನ. 18 ರಂದು ನಡೆದ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಮತ್ತು ಹರ್ಷಿತ್ ಅನ್ನುವ ನಮ್ಮ ಸಿಬ್ಬಂದಿಗಳು ಸಂಸ್ಥೆಗೆ ಮೋಸ ಮಾಡಿದ್ದಾರೆ. ಇದು ಗಮನಕ್ಕೆ ಬಂದ ತಕ್ಷಣವೇ…
