ಪುತ್ತೂರು: ಜ.12–13: ವಿವೇಕಾನಂದ ಜಯಂತಿ ಸಂಭ್ರಮ – 20 ಸಾವಿರ ಕಂಠಗಳ ಸಮೂಹ ಗಾಯನ, ಶತ ಜಯಘೋಷ್..!!
ಪುತ್ತೂರು: ಯುವಜನತೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಚೇತನೆಯನ್ನು ಉತ್ತೇಜಿಸುವ ಉದ್ದೇಶದಿಂದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.12 ಮತ್ತು 13ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಈ ಸಂದರ್ಭದಲ್ಲಿ 20 ಸಾವಿರ ಕಂಠಗಳ ಸಮೂಹ ಗಾಯನ…
