ರೋಗಿಗಳೇ ಇಲ್ಲ, ಪುಸ್ತಕದಲ್ಲಿದೆ ಚಿಕಿತ್ಸೆ ; IAS ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ʼಶಾಕಿಂಗ್ʼ ಸಂಗತಿ ಬಹಿರಂಗ
ಐ ಎಎಸ್ ಅಧಿಕಾರಿ ಜಿತೇಂದ್ರ ಪ್ರತಾಪ್ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾನ್ಪುರ ವೈರಲ್ ವಿಡಿಯೋ, ಸರ್ಕಾರಿ ಪಿಎಚ್‌ಸಿ ಕೇಂದ್ರದಲ್ಲಿನ ಆಘಾತಕಾರಿ ಹಗರಣವನ್ನು ಬಹಿರಂಗಪಡಿಸಿದೆ. ಇಲ್ಲಿ ವೈದ್ಯರು ಆಸ್ಪತ್ರೆಗೆ ಭೇಟಿ ನೀಡದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ನಕಲಿ…
