ಬಂಟ್ವಾಳ: ಸುಳ್ಳು ದೂರು ಪ್ರಚಾರ ಮಾಡಿದವರ ವಿರುದ್ಧ ಪ್ರಕರಣ..!!
ಬಂಟ್ವಾಳ (ಆ.28): ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದವರ ಪರವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂಲ ಮಾಹಿತಿ ಪ್ರಕಾರ, 13-06-2025 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಅ.ಕ್ರ. 68/2025ರಲ್ಲಿ ಉಮ್ಮರ್ ಫಾರೂಕ್ (ಬಂಟ್ವಾಳ…
