ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಯ ಮೇಲೆ ಹಲ್ಲೆ – ಆಟೋ ಚಾಲಕನ ಬಂಧನ!
ಬೆಂಗಳೂರಲ್ಲಿ (Bengaluru) ಆಟೋ (Auto ) ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದ ಪ್ರಕರಣದಲ್ಲಿ ಯುವತಿ (Girl) ಮೇಲೆ ಹಲ್ಲೆ ಮಾಡಿದ್ದ ಡ್ರೈವರ್ (Driver) ಬಂಧನವಾಗಿದೆ. ಆಟೋ ಬುಕ್ ಮಾಡಿ ರದ್ದು ಪಡಿಸಿದ್ದಕ್ಕೆ ಈಶಾನ್ಯ ಭಾರತದ ಮಹಿಳೆಯೊಬ್ಬರನ್ನು ಆಟೋ ಚಾಲಕ ನಿಂದಿಸಿ ಹಲ್ಲೆ…
