ಮಂಗಳೂರಿನ ಆಳ ಸಮುದ್ರದಲ್ಲಿ ಬೃಹತ್ ಹಡಗು ಮುಳುಗಡೆ
ಮಂಗಳೂರು: ಸಮುದ್ರ ತೀರದಿಂದ 60 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಎಂಎಸ್ವಿ ಸಲಾಮತ್ ಎಂಬ ಬೃಹತ್ ಸರಕು ಸಾಗಣೆ ಹಡಗು (ಮಂಜಿ) ಮುಳುಗಡೆಯಾಗಿರುವ ಘಟನೆ ವರದಿಯಾಗಿದೆ. ಈ ಹಡಗು ಲಕ್ಷದ್ವೀಪಕ್ಕೆ ಸಿಮೆಂಟ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿತ್ತು. ತಾಂತ್ರಿಕ…
