ಅರ್ಧ ರಾತ್ರೀಲಿ, ಒಂಟಿ ರಸ್ತೇಲಿ – ಯುವತಿಗೆ ಬೀದಿ ಕಾಮಣ್ಣರ ಕಾಟ! VIDEO
ತಡರಾತ್ರಿ ರಸ್ತೆಯಲ್ಲಿ ಒಂಟಿಯಾಗಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಯುವತಿಗೆ ಪುಂಡರ ಗುಂಪೊಂದು ಕಿರುಕುಳ ನೀಡಿರುವ ಘಟನೆ (Crime news) ಬೆಂಗಳೂರಿನಲ್ಲಿ ನಡೆದಿದೆ. ಒಂದೇ ಬೈಕ್‌ನಲ್ಲಿದ್ದ ಮೂವರಿಂದ ಯುವತಿಗೆ ಕಿರುಕುಳ ನೀಡಲಾಗಿದ್ದು, ಸುಮಾರು ಎರಡು ಕಿಲೋಮೀಟರ್ ರಸ್ತೆಯುದ್ದಕ್ಕೂ ಪುಂಡರು ಆಕೆಯನ್ನು ಹಿಂಬಾಲಿಸಿದ್ದಾರೆ. ಡಿ.25…
