ಬನ್ನೂರು:ತೋಟದಲ್ಲಿ ರಾತ್ರಿ ತೆಂಗಿನ ಕಾಯಿ ಕಳವು :ತೆಂಗಿನ ಮರದಲ್ಲಿದ್ದ ಯಶನ್ ಅರೆಸ್ಟ್..!!!
ಪುತ್ತೂರು: ಬನ್ನೂರು ಅಲುಂಬುಡದ ತೋಟವೊಂದರಲ್ಲಿ ತೆಂಗಿನ ಕಾಯಿ ಕಳ್ಳನನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.7ರ ರಾತ್ರಿ ನಡೆದಿದೆ ಕಳೆದ ಕೆಲವು ವಾರಗಳಿಂದ ಬನ್ನೂರು ಪರಿಸರದ ತೋಟದಿಂದ ತೆಂಗಿನ ಕಾಯಿ, ಅಡಿಕೆ ಕಳವಾಗಿರುತ್ತಿರುವುದು ಬೆಳಕಿಗೆ ಬಂದಿತ್ತು.ಈ…
