ಈ “ಹನಿ” ತಿಂದ್ರೆ ಫುಲ್ ಪವರ್ – ಕಾಮೋತ್ತೇಜಕದ ಹೆಸರಲ್ಲಿ ಮಹಾವಂಚನೆ.!
ಆಯುರ್ವೇದ ಔಷಧದ (Ayurvedic Medicine) ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದ (Crime) ದೊಡ್ಡ ಜಾಲವೊಂದನ್ನು ನಾಸಿಕ್ (Nasik) ಪೊಲೀಸರು ಪತ್ತೆಹಚ್ಚಿದ್ದಾರೆ. ಲೈಂಗಿಕ ಸಾಮರ್ಥ್ಯ (Sexual Stamina) ಹೆಚ್ಚಿಸುವ ವಿಶೇಷ ಔಷಧ ಎಂದು ನಂಬಿಸಿ ಕೇವಲ ಸಾಮಾನ್ಯ ಜೇನುತುಪ್ಪವನ್ನು (Honey) ಲಕ್ಷಾಂತರ ರೂಪಾಯಿಗೆ ಮಾರಾಟ…
