ಯಾವುದೋ ಫೋನ್ ಚಾರ್ಜರ್ ಅಂದುಕೊಂಡಿದ್ರು ಆದ್ರೆ ಅಲ್ಲಿದ್ದಿದ್ದೇ ಬೇರೆ! ಹಾಸ್ಟೆಲ್ ಹುಡುಗಿಯರು ಶಾಕ್ | Ladies Hostel
ಮಹಿಳಾ ಹಾಸ್ಟೆಲ್ನಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹಾಸ್ಟೆಲ್ ವಾರ್ಡನ್ನನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಿಸ್ತರೆಡ್ಡಿಪೇಟೆಯಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ನಡೆದಿದೆ. ಬಂಧಿತ ಹಾಸ್ಟೆಲ್ ವಾರ್ಡನ್ನನ್ನು ಮಹೇಶ್ವರ್ ರಾವ್ ಎಂದು ಗುರುತಿಸಲಾಗಿದೆ. ಅನೇಕ ವರ್ಷಗಳಿಂದ…
