ರೀಲ್ಸ್ ಹಾಕಿದ ವಿಚಾರಕ್ಕೆ ಲವರ್ ಜೊತೆ ಜಗಳ, ಆತ್ಮಹತ್ಯೆಗೆ ಶರಣಾದ ಯುವತಿ
ರೀಲ್ಸ್ (Reels) ಮಾಡುವ ಫೋಟೋ (Photo) ತೆಗೆಸಿಕೊಳ್ಳುವ ಹುಚ್ಚು ಯಾರೆಲ್ಲಾ ಕೈನಲ್ಲಿ ಏನೆಲ್ಲಾ ಮಾಡಿಸುತ್ತೆ ಅಂತ ಹೇಳೋದು ಬಹಳ ಕಷ್ಟ. ಕೆಲವೊಮ್ಮೆ ಈ ರೀಲ್ಸ್ ಹಾಗೂ ಫೋಟೋಗಳೇ ಸಂಬಂಧವನ್ನ ಸಹ ಹಾಳು ಮಾಡುತ್ತದೆ. ಇದೀಗ ಫೋಟೋ ವಿಚಾರಕ್ಕೆ ಲವರ್ (Lover) ಬೈದ…
