‘ಮೂಂಕು ಮುಟ್ಟ ಪಾಡ್ಂಡ ಇಂಚನೇ ಆಪುನ..!’ – ರೈಲು ಬೋಗಿಯಡಿಯಲ್ಲಿ ಮಲಗಿ 290 ಕಿಲೋಮೀಟರ್ ಪ್ರಯಾಣಿಸಿದ ಭೂಪ!
ಜಬಲ್ಪುರ: ರೈಲ್ವೇ ಬೋಗಿಯಡಿಯಲ್ಲಿ ವ್ಯಕ್ತಿಯೊಬ್ಬ ಅಡಗಿ ಕುಳಿತು ಸುಮಾರು 290 ಕಿ.ಮೀ. ಪ್ರಯಾಣಿಸಿರುವ ವಿಚಿತ್ರ ಮತ್ತು ವಿಕ್ಷಿಪ್ತ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಿಂದ ವರದಿಯಾಗಿದೆ. ಮತ್ತು ರೈಲು ಅಧಿಕಾರಿಗಳು ನಿಲ್ದಾಣದಲ್ಲಿ ಬೋಗಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಬೊಗಿಯ ಟ್ರಾಲಿ…
