ಮಾಸ್ಕ್ ಧರಿಸಿ ಮನೆಗಳ್ಳತನ: ₹1.84 ಕೋಟಿ ಆಭರಣ ವಶ
ಮುಖಕ್ಕೆ ಮಾಸ್ಕ್ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಟೂರ್ಸ್ ಆಯಂಡ್ ಟ್ರಾವೆಲ್ಸ್ ಮಾಲೀಕನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಸೋಲದೇವನಹಳ್ಳಿ ನಿವಾಸಿ ಡಿ.ರಾಜಾ (43) ಎಂಬಾತನನ್ನು ಬಂಧಿಸಿ, ₹1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಈತನ ಬಂಧನದಿಂದ ನಗರದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ…
