ತೃತೀಯಲಿಂಗಿಯನ್ನೇ ಮದುವೆ ಆಗೋದು ಎಂದು ಮಗ ಪಟ್ಟು! ಮಾನಸಿಕ ಹಿಂಸೆ ತಾಳಲಾರದೆ ಅತ್ಮಹತ್ಯೆಗೆ ಶರಣಾದ ಹೆತ್ತವರು
ಮಂಗಳಮುಖಿ ಜತೆ ಪುತ್ರ ಮದುವೆ ಆಗುವುದಾಗಿ ಹೇಳಿದ ಕಾರಣಕ್ಕೆ ಅವಮಾನಗೊಂಡ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡ ದಾರುಣ ಘಟನೆ ಆಂಧ್ರಪ್ರದೇಶದ ನಂದ್ಯಾಲ್‌ನಲ್ಲಿ ನಡೆದಿರುವುದು ವರದಿಯಾಗಿದೆ. ಏನಿದು ಘಟನೆ?: ಆಂಧ್ರದ ನಂದ್ಯಾಲ ನಿವಾಸಿಗಳಾದ ಸುಬ್ಬು ರಾಯಡು ಮತ್ತು ಸರಸ್ವತಿ ದಂಪತಿಯ ಏಕೈಕ…
