ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ, ಮಟನ್ ಕತ್ತರಿಸೋ ಮಚ್ಚಲ್ಲಿ ಕೊಚ್ಚಿದ ವ್ಯಕ್ತಿ! VIDEO
ಪತ್ನಿಯೊಂದಿಗೆ ಹಾಲು ಮಾರುವವನು ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿದ ವ್ಯಕ್ತಿಯೋರ್ವನು ಮಟನ್ ಕಟ್ ಮಾಡುವ ಹರಿತ ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಮೊಹಮ್ಮದ್ ಮೊಬಿನ್ ಜೈಪಾಲ್ ಎಂಬುವವನು ಕುರಿ ಮಾಂಸ ಕತ್ತರಿಸುವ ಆಯುಧದಿಂದ ಹೊಡೆದು ಕೊಲೆಗೈದಿರುವ…
