ಬೆಳ್ತಂಗಡಿ: ಬೈಕ್–ಬಸ್ ಮುಖಾಮುಖಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು..!!
ನಿಡ್ಲೆ : ಪಾರ್ಪಿಕಲ್ ಸೇತುವೆ ಸಮೀಪದ ತಿರುವಿನಲ್ಲಿ ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಸುಬ್ರಹ್ಮಣ್ಯದಿಂದ ಧರ್ಮಸ್ಥಳದತ್ತ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ನವೆಂಬರ್ 30ರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದೀಪಕ್ ಜಿ. (ಕೋಲಾರ–ಮುಳಬಾಗಿಲು) ಮೃತರಾಗಿದ್ದಾರೆ. ಮಾಹಿತಿಯ…
