ಮಂಗಳೂರು: ಮೂವರ ಬಂಧನ, 90 ಗ್ರಾಂ ಮಾದಕ ವಸ್ತು ವಶ..!!
ಮಂಗಳೂರು, ಡಿ.13: ಬೆಂಗಳೂರಿನಿಂದ ಮಂಗಳೂರಿನ ಡ್ರಗ್ ಪೆಡ್ಲರ್ಗಳಿಗೆ ಮಾದಕ ವಸ್ತು MDMA ಸರಬರಾಜು ಮಾಡುತ್ತಿದ್ದ ತಂಡವನ್ನು ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಅರ್ಕುಳ ಬಳಿ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಅಹಮ್ಮದ್ ಶಾಬೀತ್ ಹಾಗೂ ಆತನ ತಂಡವನ್ನು ವಶಕ್ಕೆ ಪಡೆದು…
